HomePage_Banner_
HomePage_Banner_

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ ನಡೆಯಿತು. ಬಾಹ್ಯಸ್ವಚ್ಛತೆಯ ಅನುಕೂಲತೆಯನ್ನು ತಿಳಿಯಪಡಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎಂಟು ಹಂತದ ಕೈತೊಳೆಯುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಡಲಾಯಿತು. ಮುಖ್ಯೋಪಾಧ್ಯಾಯರಾದ ಎಂ ಎಸ್ ಶಿವರಾಮ ಶಾಸ್ತ್ರಿ ಅಭಿಯಾನದ ಪ್ರಸ್ತುತತೆಯನ್ನು ತಿಳಿಯಪಡಿಸಿದರು. ಶಿಕ್ಷಕ ಉದಯಕುಮಾರ್ ರೈ ಕೈತೊಳೆಯುವ ವಿಧಾನವನ್ನು ವಿವರಿಸಿದರು. ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್ ಕಾರ್ಯಕ್ರಮನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ್ ರೈ ಸಹಕರಿಸಿದರು. ಆರೋಗ್ಯಸಂಘದ ಸದಸ್ಯರು ಮತ್ತು ಶಾಲೆಯ ೪೦೦ಕ್ಕೂ ಹೆಚ್ಚು ಮಂದಿ ಅಭಿಯಾನದಲ್ಲಿ ಭಾಗವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.