ಆಳ್ವಾಸ್ ಬೃಹತ್ ಉದ್ಯೋಗಮೇಳದಲ್ಲಿ ನಿಂತಿಕಲ್ಲು ಐ.ಟಿ.ಐಯ 20 ವಿದ್ಯಾರ್ಥಿಗಳು ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

suddi logoಮೂಡಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ನಡೆದ 2016ನೇ ಸಾಲಿನ ಉದ್ಯೋಗ ಮೇಳದಲ್ಲಿ ನಿಂತಿಕಲ್ಲು ವರ್ಷನಗರದ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ಒಟ್ಟು 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ನಾಲ್ಕನೇ ಸೆಮಿಸ್ಟರ್‌ನ ವಿವಿಧ ವೃತ್ತಿಗಳ ತರಬೇತುದಾರರಾದ ಡ್ರಾಪ್ಟ್‌ಮನ್ ಸಿವಿಲ್ ವಿಭಾಗದ ದುರ್ಗಾಪ್ರಸಾದ್ ಕೆ.ಸಿ, ಮಿತಶ್ರೀ ಕೆ, ಮೋಹಿನಿ ಕೆ. ರವರು ಬ್ರೈಟ್ ಸೊಲ್ಯೂಷನ್ಸ್‌ಗೆ ಮತ್ತು ಪ್ರೈಡ್ ಸೊಲ್ಯೂಷನ್‌ಗೆ ಇಲೆಕ್ಟ್ರೀಷಿಯನ್ ವಿಭಾಗದ ಸಚಿನ್ ಪಿ, ಸುಜಿತ್, ಯತೀಶ್, ಇಲೆಕ್ಟ್ರಾನಿಕ್ ಮೆಕ್ಯಾನಿಕಲ್ ವಿಭಾಗದ ಉದಯ, ಪ್ರದೀಪ್, ಶಶಿಕುಮಾರ್, ಯಝುಕಿ ಪ್ರೈವೆಟ್ ಲಿಮಿಟೆಡ್‌ಗೆ ಫಿಟ್ಟರ್ ವಿಭಾಗದ ಕಾರ್ತಿಕ್, ವಿನಯಕುಮಾರ್, ಸ್ವಸ್ತಿಕ್, ಇಂಡೋ ಎಂ.ಐ.ಎಂ. ಪ್ರೈವೆಟ್ ಲಿಮಿಟೆಡ್‌ಗೆ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದ ಪುರುಷೋತ್ತಮ, ರಕ್ಷಿತ್ ಕೆ, ಕಿರಣ್‌ಕುಮಾರ್, ಸಚಿನ್ ಕೆ, ಅಶ್ವಿನ್ ಪಿ.ಎಂರವರು ಎಲ್.ಎಂ. ವಿಂಡ್ ಪವರ್ ಏರ್ ಕಂಡೀಷನಿಂಗ್ ವಿಭಾಗದ ದಿವೀಶ್, ಮೋಹಿತ್, ಪ್ರದೀಪ್‌ಕುಮಾರ್, ಸುರೇಶ್ ಕೆ.ರವರು ಪ್ರೈಡ್ ಎಚ್.ಆರ್ ಸೊಲ್ಯೂಷನ್‌ಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ನೇಮಕಾತಿ ಅಧಿಕಾರಿ ವಿವೇಕ್ ಆಳ್ವ ಹಾಗೂ ಪ್ರಾಂಶುಪಾಲ ಪ್ರಾಣೇಶ್‌ಕುಮಾರ್ ಭಕ್ತ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.