HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಆಲೆಟ್ಟಿ ಯಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ

alettyyali krishi karyakrama 2

alettyyali krishi karyakrama1ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ದಿ| ಬಾಲಕೃಷ್ಣ ಬೈಪಡಿತ್ತಾಯರ ಮತ್ತು ಭತ್ತದ ಬೇಸಾಯದಲ್ಲಿ ಕೃಷಿ ಇಲಾಖೆಯಿಂದ ನೀಡಲ್ಪಡುವ 2015-16 ರಲ್ಲಿ ಪ್ರಶಸ್ತಿಗೆ ಪಾತ್ರರಾದ ನಾರಾಯಣ ಮಣಿಯಾಣಿ ಯವರ ಗದ್ದೆಯಲ್ಲಿ ಭತ್ತದ ಬೇಸಾಯದ ನಾಟಿಯನ್ನು ಯಂತ್ರದ ಮೂಲಕ ಮಾಡಲಾಯಿತು.ಈ ಸಂದರ್ಭದಲ್ಲಿ ಚಾಪೆ ನೇಜಿಯ ನಾಟಿಯ ಕುರಿತು ಹಾಗೂ ಅಡಿಕೆ,ರಬ್ಬರ್,ಕೋಕ್ಕೊ, ಗಿಡಗಳಿಗೆ ಯಂತ್ರದ ಮೂಲಕ ಔಷದಿ ಸಿಂಪಡಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಮತ್ತು ಮಾಹಿತಿಯನ್ನು ಕೃಷಿ ಇಲಾಖೆಯ ಅಧಿಕಾರಿ ಶ್ರೀಮತಿ ಗೀತಾ, ಹಾಗೂ ನಿಂತಿಕಲ್ಲು ಕೃಷಿ ಯಂತ್ರಧಾರೆಯ ಕೇಂದ್ರದ ಸಿಬ್ಬಂದಿ ಶಿವಕುಮಾರ್, ಚೆನ್ನಕೇಶವ ಅರ್ನೋಜಿ, ನೀಡಿದರು. ಆಲೆಟ್ಟಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪ್ರಗತಿ ಬಂಧು ಸ್ವ-ಸಹಾಯ ಸಂಘ ” ಎ” ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರಾದ ವಸಂತಕುಮಾರ್ ಬಿ.ಜೆ, ಕುಸುಮಾವತಿ ಕುಡೆಕಲ್ಲು, ಶ್ರೀವಾಣಿ ಕೋಲ್ಚಾರ್, ಗ್ರಾಮ ಲೆಕ್ಕಾಧಿಕಾರಿ ನರಿಯಪ್ಪ ಮಠದ, ರಾಮಚಂದ್ರ ಆಲೆಟ್ಟಿ,ಪ್ರಗತಿಪರ ಕೃಷಿಕರಾದ ಪ್ರಭಾಕರ ರೈ ಪೆರಾಜೆ, ನಾರಾಯಣ ರೈ ಅಲೆಟ್ಟಿ, ಶ್ರೀಪತಿ ಬೈಪಡಿತ್ತಾಯ, ಗಗನ್ ಬೈಪಡಿತ್ತಾಯ,ಲಕ್ಷ್ಮಣ ಗೌಡ ಪರಿವಾರ,ಅಚ್ಚುತ್ತ ಮಣಿಯಾಣಿ ಆಲೆಟ್ಟಿ,ಕೇಪಣ್ಣ ಗೌಡ,ವಾಮನ ಗೌಡ ಕೊಯಿಂಗಾಜೆ, ಸುಂದರ ಮಣಿಯಾಣಿ ಆಲೆಟ್ಟಿ, ಉಮೆಶ್ ಕಲ್ಲೆಂಬಿ, ಶಿವರಾಮ ಕುಡೆಕಲ್ಲು, ಸಂಘದ ಸೇವಾ ಪ್ರತಿನಿಧಿ ರೋಹಿಣಿ ಕುಡೆಕಲ್ಲು, ನಿ. ಪೂ. ಅಧ್ಯಕ್ಷ ಹುಕ್ರಪ್ಪ ಕೆರೆಮೂಲೆ, ಬಾಲಚಂದ್ರ ಕೋಲ್ಚಾರ್, ಹಾಗೂ ಸ್ಥಳೀಯ ರೈತರು ಹಾಜರಿದ್ದು ಸಲಹೆಗಳನ್ನು ಅಧಿಕಾರಿಗಳಿಂದ ಪಡೆದುಕೊಂಡರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.