HomePage_Banner_
HomePage_Banner_
HomePage_Banner_

BSNL – 2,700 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳು

ಭಾರತ್ ಸಂಚಾರ್ ನಿಗಮ ನಿಯಮಿತದಿಂದ 2016 ನೇ ಸಾಲಿನಲ್ಲಿ ಭಾರತದಾಂದ್ಯತ ಖಾಲಿ ಇರುವ 2,700
ಹುದ್ದೆಗಳ ಭರ್ತಿಗಾಗಿ ಆಸಕ್ತ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಹುದ್ದೆ -2,700

ವಿದ್ಯಾರ್ಹತೆ – ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ / ಬಿ.ಟೆಕ್ / ಬಿ.ಇಯನ್ನು ಈ ಕೆಳಕಂಡ ವಿಷಯದಲ್ಲಿ ಪಡೆದುಕೊಂಡಿರಬೇಕು.
*ಟೆಲಿ ಕಮ್ಯೂನಿಕೇಷನ್ಸ್ *ಇಲೆಕ್ಟ್ರಾನಿಕ್ *ಇಲೆಕ್ಟ್ರಿಕಲ್ * ರೇಡಿಯೋ * ಕಂಪ್ಯೂಟರ್ *ಇನ್ ಸ್ಟ್ರುಮೆಂಟೇಷನ್ * ಇನ್‌ಫರ್‌ಮೇಷನ್ ಟೆಕ್ನಾಲಜಿ ಅಥವಾ
ಬಿ.ಎಸ್.ಸಿ (ಇಲೆಕ್ಟ್ರಾನಿಕ್ಸ್) / ಬಿ.ಎಸ್.ಸಿ (ಕಂಪ್ಯೂಟರ್ ಸೈನ್ಸ್) ಅಥವಾ
ಎಂ.ಎಸ್.ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆಯನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದುಕೊಂಡಿರಬೇಕು

ವೇತನ ಶ್ರೇಣಿ: ರೂ 13,600-25,420/-

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 10-08-2016

ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ 25-09-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.