NDA &NA ಪ್ರವೇಶ ಪರೀಕ್ಷೆಗೆ ಕರೆ

ಕೇಂದ್ರಸರ್ಕಾರದ ಅಧೀನದಲ್ಲಿ ಬರುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 2016ನೇ ಸಾಲಿನ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ & ನೇವಲ್ ಅಕಾಡೆಮಿ ಪರೀಕ್ಷೆಗೆ ಆಸಕ್ತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ

ಆರ್ಮಿ ವಿಭಾಗದಲ್ಲಿ  – 208 ಹುದ್ದೆಗಳು

ನೇವಿ ವಿಭಾಗದಲ್ಲಿ – 55 ಹುದ್ದೆಗಳು

ಏರ್ ಫೊರ್ಸ್ ವಿಭಾಗದಲ್ಲಿ55 ಹುದ್ದೆಗಳು

ಪರೀಕ್ಷಾ ಕೇಂದ್ರಗಳುಧಾರವಾಡ ಮತ್ತು ಬೆಂಗಳೂರು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15-07-2016

ವಿದ್ಯಾರ್ಹತೆ , ವಯೋಮಿತಿ ಆಯ್ಕೆ ವಿಧಾನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.