HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮೈಸೂರು ಜಿಲ್ಲಾ ಸತ್ರನ್ಯಾಯಲಯದಲ್ಲಿ ಸೇವಕ / ಆದೇಶ ಜಾರಿಕಾರರ ಹುದ್ದೆಗಳಿಗೆ ಅರ್ಜಿ

ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಲ್ಲಿ ಖಾಲಿ ಇರುವ 11 ಸೇವಕ ಹುದ್ದೆ / 10 ಆದೇಶ ಜಾರಿಕಾರರ ಹುದ್ದೆಗಳ ಭರ್ತಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಆದೇಶ  ಜಾರಿಕಾರರು : ಹುದ್ದೆಗೆ ವಿದ್ಯಾರ್ಹತೆ : ಹತ್ತನೇ ತರಗತಿ ಉತ್ತೀರ್ಣ

ಸೇವಕ ಹುದ್ದೆಗೆ ವಿದ್ಯಾರ್ಹತೆ : 7 ನೇ ತರಗತಿ ಉತ್ತೀರ್ಣ

ಅರ್ಜಿ ತಲುಪಲು ಕೊನೆ ದಿನಾಂಕ 30-06-2016

ಆದೇಶ ಜಾರಿಕಾರರ ಹುದ್ದೆಯ ವಿವರಕ್ಕಾಗಿ ಇಲ್ಲಿ click ಮಾಡಿರಿ

ಸೇವಕ ಹುದ್ದೆಯ  ವಿವರಕ್ಕಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.