ಉಡುಪಿ ಜಿಲ್ಲೆ ಘಟಕದ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ online ಮುಖಾಂತರ ಅರ್ಜಿಯನ್ನುಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಆಳವಡಿಸಲಾಗಿದೆ.
ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ
ಒಟ್ಟು ಹುದ್ದೆಗಳು : 12
ವೇತನ ಶ್ರೇಣಿ : 11600-21000 /-
ಅರ್ಜಿ ಶುಲ್ಕ ಹಾಗೂ ಹುದ್ದೆಗಳ ವಿವರ ಸೇರಿದಂತೆ ಇತರ ಎಲ್ಲಾ ಮಾಹಿತಿಗಾಗಿ ಇಲ್ಲಿ click ಮಾಡಿರಿ