ಇನ್ ಸ್ಟಿಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್ ಮೆಂಟ್ ಕೇಟರಿಂಗ್ ಟೆಕ್ನಾಲಜಿ ಅಂಡ್ ಅಫ್ಲೈಡ್ ನ್ಯೂಟ್ರಿಷನ್ – ಪ್ರವೇಶ ಪ್ರಕಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

2016-17 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಒಂದುವರೆ ವರ್ಷದ ಡಿಪ್ಲೊಮಾ / ಆಹಾರದ ಉತ್ಪಾದನೆಯಲ್ಲಿ ಕೌಶಲ್ಯದ ಕೋರ್ಸುಗಳು ಬೇಕರಿ / ಆಹಾರ ಹಾಗೂ ಪಾನೀಯಗಳ ಸೇವೆಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ನಮೂನೆಯನ್ನು ರೂ 400/- ಪಾವತಿಸಿ ಪಡೆದುಕೊಳ್ಳಬೇಕು / ಎಸ್.ಟಿ /ಎಸ್.ಸಿ ಅಭ್ಯರ್ಥಿಗಳಿಗೆ ರೂ 200/- ಇದು ನೋಂದಾಣಿ ಶುಲ್ಕವನ್ನು ಒಳಗೊಂಡಿದ್ದು ಇದನ್ನು ನಗರು ಅಥವಾ ಡಿ.ಡಿ ಮೂಲಕ ಪಾವತಿಸಬೇಕು.ಅರ್ಜಿ ವಿವರಗಳು ಇರುತ್ತವೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-06-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.