HomePage_Banner_
HomePage_Banner_
HomePage_Banner_

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – ಸ್ಟೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ

Advt_NewsUnder_1
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 2016 ನೇ ಸಾಲಿನಲ್ಲಿ ಸ್ಟೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ :

Credit Officer : 150 ಹುದ್ದೆ

Chartered Accountant : 20 ಹುದ್ದೆ

Statistician : 02 ಹುದ್ದೆ

Information Security Officer : 02 ಹುದ್ದೆ

Manager (Risk) : 10 ಹುದ್ದೆ

Assistant Manager (Risk) : 08 ಹುದ್ದೆ

Security Officer : 16 ಹುದ್ದೆ

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10-06-2016

ವಿದ್ಯಾರ್ಹತೆ , ವಯೋಮಿತಿ ನೇಮಕಾತಿ ವಿಧಾನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.