ಕಂಬೈಂಡ್ ಜಿಯೋ ಸೈಂಟಿಸ್ಟ್ / ಜಿಯಾಲಜಿಸ್ಟ್ ಪರೀಕ್ಷೆಯ ಕರೆಪತ್ರ ಪ್ರಕಟ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ 2016 ನೇ ಸಾಲಿನ ಕಂಬೈಂಡ್ ಜಿಯೋ ಸೈಂಟಿಸ್ಟ್ /ಜಿಯಾಲಜಿಸ್ಟ್ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು  ದಿನಾಂಕ 13-05-2016 ರಿಂದ  15-05-2016 ರವರೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಅರ್ಜಿಸಲ್ಲಿಸಿದ ಅಭ್ಯರ್ಥಿಗಳು ಯು.ಪಿ.ಎಸ್.ಸಿ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ನಿಗಧಿ ಪಡಿಸಿದ ಪರೀಕ್ಷಾ ಸ್ಥಳಕ್ಕೆ ಹಾಜರಾಗ ತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.