ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ ಇಲ್ಲಿ ಖಾಲಿ ಇರುವ ಈ ಕೆಳಕಂಡ ವಿಭಾಗಗಳ ಬೋಧಕ/ಬೋಧಕೇತರ ವೈದ್ಯ ಸಿಬ್ಬಂದಿ ವರ್ಗದವರನ್ನು ತುಂಬುವ ಸಲುವಾಗಿ ದಿನಾಂಕ : 27.೦4.2016 ರಂದು ನೇರ ಸಂದರ್ಶನ ಕರೆಯಲಾಗಿರುತ್ತದೆ.

ವಯೋಮಿತಿ : ಮಿಮ್ಸ್ ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮದಂತೆ.

Name of the Post           SC/ST     OBC        G M
Professor                         55yrs     53yrs         50yrs
Associate Professor       50yrs     48yrs         45yrs
Assistant Professor        50yrs     48yrs          45yrs
Senior Resident              40yrs       38yrs         35yrs
CMO                                 40yrs       38yrs         35yrs

ನಿಗಧಿತ ಅರ್ಜಿ ನಮೂನೆಯನ್ನು ಸಂಸ್ಥೆಯ ವೆಬ್‌ಸೈಟ್ ನಿಂದ  ಡೌನ್ಲೋಡ್ ಮಾಡಿಕೊಂಡು ರೂ. 5೦೦/- ಮೊತ್ತದ (ಹಿಂದಿರುಗಿಸಲಾಗುವುದಿಲ್ಲ) ಡಿ.ಡಿ ಯನ್ನು ನಿರ್ದೇಶಕರು, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ ಇವರ ಹೆಸರಿನಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಿ, ಸ್ವಸಹಿ ಮಾಡಿದ ನಕಲು ದಾಖಲೆಗಳೊಂದಿಗೆ ((Research Publication and Paper Presentation ಸೇರಿ) ಮುಖ್ಯ ಆಡಳಿತಾಧಿಕಾರಿಗಳು, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರು-ಮೈಸೂರು ರಸ್ತೆ, ಮಂಡ್ಯ-೫೭೧೪೦೧ ರವರ ಕಛೇರಿಗೆ ದಿನಾಂಕ: 22.೦4.2016 ರ ಸಂಜೆ 5.30 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸತಕ್ಕದ್ದು.  ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.