1009 ಹುದ್ದೆಗಳಿಗೆ ಕಂಬೈನ್ಡ್ ಮೆಡಿಕಲ್ ಸರ್ವೀಸ್ ಎಕ್ಸಾಮ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೇಂದ್ರ ಲೋಕ ಸೇವಾ ಆಯೋಗದಡಿ ಕಾರ್ಯ ನಿರ್ವಹಿಸುತ್ತಿರುವ ರೈಲ್ವೆ , ನವದೆಹಲಿ ಮುನ್ಸಿಪಲ್ ಕೌನ್ಸಿಲ್,ಸೆಂಟ್ರಲ್ ಹೆಲ್ತ್ ಸರ್ವೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1009  ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಕಂಬೈನ್ಡ್ ಗ್ರಾಜ್ಯುಯೇಟ್ ಸ್ಪರ್ಧಾತ್ಮಕ ಪರೀಕ್ಷೆಯನ್ನು 12-06-2016  ರಂದು ಹಮ್ಮಿಕೊಂಡಿದೆ.

ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳು
ಅಸಿಸ್ಟಂಟ್ ಡಿವಿಷನಲ್ ಮೆಡಿಕಲ್ ಆಫೀಸರ್ ಇನ್ ರೈಲ್ವೆ : 600ಹುದ್ದೆ
ಅಸಿಸ್ಟಂಟ್ ಮೆಡಿಕಲ್ ಆಫೀಸರ್ ಇನ್ ಇಂಡಿಯನ್ ಆರ್ಡರೆನ್ಸ್ ಫ್ಯಾಕ್ಟರಿಸ್ ಇನ್ ಹೆಲ್ತ್ ಸರ್ವೀಸ್ ( ಸಶಸ್ತ್ರ ಸೇನಾ ಪಡೆಯ ಕಾರ್ಖಾನೆಗಳು) : ಒಟ್ಟು ಹುದ್ದೆ 46
ಜ್ಯೂನಿಯರ್ ಸ್ಕೇಲ್ ಪೋಸ್ಟ್ ಇನ್ ಸೆಂಟ್ರಲ್ ಹೆಲ್ತ್ ಸರ್ವೀಸ್ : ಒಟ್ಟು ಹುದ್ದೆ 250
ಜನರಲ್ ಡ್ಯೂಟಿ ಮೆಡಿಕಲ್ ಸರ್ವೀಸ್ ಗ್ರೇಡ್-೨ ಇನ್ ಈಸ್ಟ್ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ , ನಾರ್ಥ್ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಂಡ್ ಸೌತ್ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ : 97 ಹುದ್ದೆ
ಜನರಲ್ ಡ್ಯುಟಿ ಮೆಡಿಕಲ್ ಆಫೀಸರ್ ಇನ್ ದೆಹಲಿ ಮುನ್ಸಿಪಲ್ ಕೌನ್ಸಿಲ್ : 16  ಹುದ್ದೆ
ಶೈಕ್ಷಣಿಕ ವಿದ್ಯಾರ್ಹತೆ : ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಎಂ.ಬಿ.ಬಿ ಪದವಿಯನ್ನು ಅಂತಿಮ ವರ್ಷದಲ್ಲಿ ಅಭ್ಯಾಸಿಸುತ್ತಿದ್ದರೆ ಅಥವಾ ಪೂರ್ಣಗೊಂಡ ಅಭ್ಯರ್ಥೀಗಳು ಅರ್ಜಿ ಸಲ್ಲಿಸಲು ಅರ್ಹರು
ವಯೋಮಿತಿ : 01-01-2016  ಕ್ಕೆ ಅಭ್ಯರ್ಥಿಗಳಿಗೆ ೩೨ ವರ್ಷ ಮೀರಿರಬಾರದು .(ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೫ ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ೩ ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ)
ಅರ್ಜಿ ಶುಲ್ಕ : ರೂ 200/-(ಎಸ್.ಟಿ/ಎಸ್.ಸಿ/ಅಂಗವಿಕಲ ಅಭ್ಯರ್ಥಿಗಳಿಗೆ ಅಜಿ ಶುಲ್ಕವು ಅನ್ವಯಿಸುವುದಿಲ್ಲ)
ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಸೇರಿತಂತೆ ಇತರೆ ಬ್ಯಾಂಕುಗಳಲ್ಲಿ ಕ್ಯಾಶ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಅವಕಾಶವಿದೆ
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಯು.ಪಿ.ಎಸ್.ಸಿ ವೆಬ್‌ಸೈಟ್ ನ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸತಕ್ಕದ್ದು
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 31-03-2016
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 01-04-2016
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

 
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.