2016 ನೇ ಸಾಲಿನ ಇಂಜಿನಿಯರಿಂಗ್ ಸರ್ವೀಸ್ ಎಕ್ಸಾಮ್

Advt_NewsUnder_1
Advt_NewsUnder_1
Advt_NewsUnder_1

ಕೇಂದ್ರ ಲೋಕ ಸೇವಾ ಆಯೋಗವು ರೈಲ್ವೆ ಇಲಾಖೆ ಸೇರಿದಂತೆ ವಿವಿಧ  ಇಲಾಖೆಗಳಲ್ಲಿ ಖಾಲಿ ಇರುವ 602 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಇಂಜಿನಿಯರಿಂಗ್ ಪಧವೀಧರ ಅಭ್ಯರ್ಥಿಗಳಿಂದ ಇಂಜಿನಿಯರಿಂಗ್ ಸರ್ವೀಸ್ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಪರೀಕ್ಷಾ ಕೇಂದ್ರ ಕರ್ನಾಟದಲ್ಲಿ : ಬೆಂಗಳೂರು

ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಯು.ಪಿ.ಎಸ್.ಸಿ ವೆಬ್ ಸೈಟ್ ಮೂಲಕ  ಆನ್ ಲೈನ್ ಅರ್ಜಿ ಸಲ್ಲಿಸತಕ್ಕದ್ದು

ಹಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಇಲಾಖೆಯ ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ  ದಿನಾಂಕ 25-03-2016

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.