ಮುಂದಿನ ಶೈಕ್ಷಣಿಕ ವರ್ಷದಿಂದ ಅಮರಜ್ಯೋತಿ ಪ.ಪೂ. ಕಾಲೇಜು ಪ್ರಾರಂಭ

ಅಕಾಡೆಮಿ ಆಫ್ ಲಿಬರಲ್ ಎಜ್ಯಕೇಶನ್ (ರಿ.)ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರ ಸಾರಥ್ಯದಲ್ಲಿ ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸ್ಥಾಪನೆಗೊಳ್ಳುತ್ತಿರುವ ಕೆ.ವಿ.ಜಿ. ಅಮರಜ್ಯೋತಿ ಪ.ಪೂ. ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಳ್ಳಲಿದೆ.
ಪ್ರಾರಂಭದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಆರಂಭವಾಗಲಿದ್ದು ವಿಜ್ಞಾನ ವಿಭಾಗದಲ್ಲಿ ಫಿಸಿಕ್ಸ್, ಕೆಮೆಸ್ಟ್ರಿ, ಮೆತಮೆಟಿಕ್ಸ್, ಹಾಗೂ ಬಯಾಲಜಿ, ಫಿಸಿಕ್ಸ್, ಕೆಮೆಸ್ಟ್ರಿ, ಮೆತಮೆಟಿಕ್ಸ್, ಹಾಗೂ ಕಂಪ್ಯೂಟರ್ ಸೈನ್ಸ್, ಫಿಸಿಕ್ಸ್, ಕೆಮೆಸ್ಟ್ರಿ, ಮೆತಮೆಟಿಕ್ಸ್, ಹಾಗೂ ಸ್ಟಟಸ್ಟಿಕ್ ವಿಷಯಗಳನ್ನೂ, ವಾಣಿಜ್ಯ ವಿಭಾಗದಲ್ಲಿ ಎಕನಾಮಿಕ್ಸ್, ಬ್ಯಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಹಾಗೂ ಕಂಪ್ಯೂಟರ್ ಸೈನ್ಸ್, ಎಕನಾಮಿಕ್ಸ್, ಬ್ಯಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಹಾಗೂ ಸ್ಟಟಸ್ಟಿಕ್ಸ್, ಮತ್ತು ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಬೇಸಿಕ್ ಮೆತಮೆಟಿಕ್ಸ್ ಹಾಗೂ ಸ್ಟಟಸ್ಟಿಕ್ಸ್ ವಿಷಯಗಳನ್ನೋಳಗೊಂಡಿರುತ್ತದೆ. ಇದರೊಂದಿಗೆ ಭಾಷಾ ವಿಷಯಗಳಾಗಿ ಇಂಗ್ಲೀಷ್, ಕನ್ನಡ, ಹಾಗೂ ಹಿಂದಿ ಇರುತ್ತದೆ. ವಿದ್ಯಾರ್ಥಿಗಳ ಹೆಚ್ಚಿನ ಸಾದನೆಗಾಗಿ ಎಕ್ಸ್‌ಫರ್ಟ್, ಅನುಭವಿ ಶಿಕ್ಷಣ ತಜ್ಞರಿಂದ ಕೋಚಿಂಗ್ ಕ್ಲಾಸ್ ಹಾಗೂ ಸಿ.ಇ.ಟಿ. ಕೋಂಚಿಂಗ್ ನಡೆಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.