ಫೆ.೧೪ : ಕಲ್ಮಡ್ಕದಲ್ಲಿ ಮುಕ್ತ ಕ್ರಿಕೇಟ್ ಪಂದ್ಯಾಟ

ಯುವ ಸ್ಫೂರ್ತಿ ಸೇವಾ ಸಂಘ ಕಲ್ಮಡ್ಕ ಇದರ ಆಶ್ರಯದಲ್ಲಿ ೯ ಜನರ ಮುಕ್ತ ಕ್ರಿಕೇಟ್ ಪಂದ್ಯಾಟವು ಕಲ್ಮಡ್ಕ ಸ.ಹಿ.ಪ್ರಾ. ಶಾಲೆ ಕ್ರೀಡಾಂಗಣದಲ್ಲಿ ಫೆ.೧೪ ರಂದು ಜರುಗಲಿದೆ. ಪ್ರಥಮ ರೂ. ೫೦೦೫ ಮತ್ತು ಯುವ ಸ್ಫೂರ್ತಿ ಟ್ರೋಫಿ ೨೦೧೬, ದ್ವಿತೀಯ ರೂ.೩೦೦೩ ಮತ್ತು ಯುವ ಸ್ಫೂರ್ತಿ ಟ್ರೋಫಿ ೨೦೧೬ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೪೪೯೦೫೧೮೧೩, ೯೪೮೨೦೩೭೭೪೬,೯೪೮೩೬೪೯೭೩೭ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.