UPSC – ಇಂಡಿಯನ್ ಎಕನಾಮಿಕಲ್ ಸರ್ವೀಸ್ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಪರೀಕ್ಷೆ ಕರೆ

Advt_NewsUnder_1
Advt_NewsUnder_1
Advt_NewsUnder_1

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ – 2016-17 ನೇ ಸಾಲಿನ ಇಂಡಿಯನ್ ಎಕನಾಮಿಕಲ್ ಸರ್ವೀಸ್ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್  ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್  ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಇಂಡಿಯನ್ ಎಕನಾಮಿಕಲ್ ಸರ್ವೀಸ್ – 15 ಹುದ್ದೆ  ವಿದ್ಯಾರ್ಹತೆ : Economics/Applied Economics/Business Economics/Econometric ವಿಷಯದಲ್ಲಿ ಸ್ನಾತಕೋತ್ತರ ಪದವಿ

ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್  – 13 ಹುದ್ದೆ  ವಿದ್ಯಾರ್ಹತೆ : Statistics/Mathematical Statistics ವಿಷಯದೊಂದಿಗೆ Applied Statistics ವಿಷಯವನ್ನು ಅಭ್ಯಾಸ ಪತ್ರಿಕೆಯನ್ನಾಗಿ ಆಯ್ದುಕೊಂಡಿರಬೇಕು

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 12-02-2016

ಹೆಚ್ಚಿನ ವಿವರಕ್ಕಾಗಿ ಇಲ್ಲಿ click ಮಾಡಿರಿ

ಆನ್ ಲೈನ್ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.