5,8ನೇ ತರಗತಿ ಮಕ್ಕಳನ್ನು ಫೇಲ್ ಮಾಡಬಹುದು

Advt_NewsUnder_1
Advt_NewsUnder_1

5 ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷೆ ನಡೆಸುವುದು ಅಗತ್ಯವಾಗಿದ್ದು, ಈ ಹಂತದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ತೆರಳಲು ಅವಕಾಶ ನೀಡಬಾರದೆಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಸಚಿವರ ಸಮಿತಿಯೊಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಈಗಿರುವ ನೀತಿ ಬದಲಿಸಲು 22 ರಾಜ್ಯಗಳ ಪೈಕಿ ೧೮ ರಾಜ್ಯಗಳು ಒಪ್ಪಿಗೆ ನೀಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.