ಮೆಸ್ಕಾಂ – 441 ವಿವಿಧ ಹುದ್ದೆಗಳಿಗೆ ನೇಮಕಾತಿ

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮ ೨೦೧೬ ನೇ ಸಾಲಿನಲ್ಲಿ 441 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಯ ಹೆಸರು                        ಒಟ್ಟು ಹುದ್ದೆ
ಸಹಾಯಕ ಇಂಜಿನಿಯರ್ (ವಿ)       64
ಸಹಾಯಕ ಇಂಜಿನಿಯರ್ (ವಿ)       07
ಸಹಾಯಕ ಇಂಜಿನಿಯರ್ (ವಿ)       07
ಸಹಾಯಕ ಇಂಜಿನಿಯರ್ (ಸಿವಿಲ್) 07
ಸಹಾಯಕ ಲೆಕ್ಕಾಧಿಕಾರಿ               41
ಕಿರಿಯ ಇಂಜಿನಿಯರ್ (ವಿ)            95
ಕಿರಿಯ ಇಂಜಿನಿಯರ್ (ವಿ)            11
ಕಿರಿಯ ಇಂಜಿನಿಯರ್ (ವಿ)            06
ಕಿರಿಯ ಇಂಜಿನಿಯರ್ (ವಿ)            07
ಸಹಾಯಕ                                122
ಕಿರಿಯ ಸಹಾಯಕ                     74
ಒಟ್ಟು                                      441

ವಿದ್ಯಾರ್ಹತೆ ಮತ್ತು ವೇತನ ಶ್ರೇಣಿಗಳ ವಿವರ :
೧.ಸಹಾಯಕ ಇಂಜಿನಿಯರ್ (ವಿ) : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಎಲೆಕ್ಟ್ರಿಕಲ್ ವಿಷಯದಲ್ಲಿ ಎ.ಎಂ.ಐ.ಇ ವಿದ್ಯಾರ್ಹತೆ
೨.ಸಹಾಯಕ ಇಂಜಿನಿಯರ್ (ವಿ) : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಕಂಪ್ಯೂಟರ್ ಇಂಜಿನಿಯರಿಂಗ್ / ಮಾಹಿತಿ ವಿಜ್ಞಾನ /ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಅಥವಾ ಸದರಿ ವಿಷಯದಲ್ಲಿ ಎ.ಎಂ.ಐ.ಇ ವಿದ್ಯಾರ್ಹತೆ
೩.ಸಹಾಯಕ ಇಂಜಿನಿಯರ್ (ವಿ) :ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಷಯದಲ್ಲಿ ಪದವಿ ಅಥವಾ ಸದರಿ ವಿಷಯದಲ್ಲಿ ಎ.ಎಂ.ಐ.ಇ ವಿದ್ಯಾರ್ಹತೆ
೪.ಸಹಾಯಕ ಇಂಜಿನಿಯರ್ (ಸಿವಿಲ್) : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿ/ತತ್ಸಮಾನ ಅಥವಾ ಸಿವಿಲ್ ವಿಷಯದಲ್ಲಿ ಎ.ಎಂ.ಐ.ಇ ವಿದ್ಯಾರ್ಹತೆ
೫.ಸಹಾಯಕ ಲೆಕ್ಕಾಧಿಕಾರಿ : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಎಂ.ಕಾಂ ಪದವಿ ಅಥವಾ ಐ.ಸಿ.ಡಬ್ಲ್ಯೂ.ಎ ಅಥವಾ ಎಂ.ಬಿ.ಎ ಫಿನಾನ್ಸ್ ವಿದ್ಯಾರ್ಹತೆ ಹೊಂದಿರಬೇಕು
ಮೇಲ್ಕಂಡ ಹುದ್ದೆಗಳಗೆ ವೇತನ : ರೂ ೧೮,೩೮೦-೩೨,೬೧೦/-
೬.ಕಿರಿಯ ಇಂಜಿನಿಯರ್ (ವಿ) : ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ವಿದ್ಯಾಲಯದಿಂದ ಪಾಲಿಟೆಕ್ನಿಕ್ ನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರತಕ್ಕದ್ದು
೭.ಕಿರಿಯ ಇಂಜಿನಿಯರ್ (ವಿ) : ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ವಿದ್ಯಾಲಯದಿಂದ ಪಾಲಿಟೆಕ್ನಿಕ್‌ನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರತಕ್ಕದ್ದು
೮.ಕಿರಿಯ ಇಂಜಿನಿಯರ್ (ವಿ) : ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ವಿದ್ಯಾಲಯದಿಂದ ಇಲೆಕ್ಟ್ರಾನಿಕ್ಸ್ / ಟೆಲಿಕಮ್ಯೂನಿಕೇಷನ್ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರತಕ್ಕದ್ದು
೯.ಕಿರಿಯ ಇಂಜಿನಿಯರ್ (ಸಿವಿಲ್) : ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ವಿದ್ಯಾಲಯದಿಂದ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರತಕ್ಕದ್ದು
ಮೇಲ್ಕಂಡ ಹುದ್ದೆಗಳಗೆ ವೇತನ : ರೂ ೧೧.೭೫೦-೨೯,೦೭೦/-
೧೦.ಸಹಾಯಕ : ಕರ್ನಾಟಕ ರಾಜ್ಯದಲ್ಲಿ ಮನ್ನಣೆ ಪಡೆದಿರುವ ವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಸಮಾನ ವಿದ್ಯಾರ್ಹತೆ.
ವೇತನ : ರೂ ೧೦,೨೫೦-೨೫,೧೮೦/-
೧೧.ಕಿರಿಯ ಸಹಾಯಕ : ಪದವಿ ಪೂರ್ನ ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯರ್ಹಾತೆ ಅಥವಾ ಕರ್ನಾಟಕ ರಾಜ್ಯ ವೃತ್ತಿ ಪರ ಶಿಕ್ಷಣ ಪರಿಷತ್ ನಿಂದ ನೀಡಾದ ಅಕೌಂಟೆನ್ಸಿ ಮತ್ತು ಆಡಿಟಿಂಗ್ ಅಥವಾ ಅಕೌಂಟೆನ್ಸಿ ಮತ್ತು ಕಾಸ್ಟಿಂಗ್ ನಲ್ಲಿ ಡಿಪ್ಲೊಮಾ ಹೊಂದಿರತಕ್ಕದ್ದು
ವೇತನ : ರೂ ೯,೦೫೦-೨೩,೦೮೦/-
ಅರ್ಜಿಗಳನ್ನು ಮೆಸ್ಕಾಂ ವೆಬ್‌ಸೈಟ್ ನಮೂಲಕ ದಿನಾಂಕ 16-01-2016  ರ ನಂತರ ಆನ್ ಲೈನ್ ಅರ್ಜಿ ಸಲ್ಲಿಸತಕ್ಕದ್ದು
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15-02-2016

ಮೆಸ್ಕಾಂ ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.