ರೈಲ್ವೆ ನೇಮಕಾತಿ ಶಾಖೆ ಹುಬ್ಬಳ್ಳಿ – ಕ್ರೀಡಾ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ

ರೈಲ್ವೆ ನೇಮಕಾತಿ ಶಾಖೆ ಹುಬ್ಬಳ್ಳಿ ಯಲ್ಲಿ ಖಾಲಿ ಇರುವ 46  ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ ಉತ್ತೀರ್ಣ/ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು ಹಾಗೂ ಕ್ರೀಡಾ ಅರ್ಹತೆಯನ್ನು ಹೊಂದಿರಬೇಕು

ಅರ್ಜಿ ನಮೂನೆಯನ್ನು ರೈಲ್ವೆ ನೇಮಕಾತಿ ಶಾಖೆ ಹುಬ್ಬಳ್ಳಿ  ವೆಬ್ ಸೈಟ್ ನಿಂದ ಡೌನ್ ಲೊಡ್ ಮಾಡಿಕೊಮಡು ನಿಗದಿ ಪಡಿಸಿದ ವಿಳಾಸಕ್ಕೆ ಕಳುಹಿಸತಕ್ಕದ್ದು

ಅರ್ಜಿ ತಲುಪಲು ಕೊನೆ ದಿನಾಂಕ 15-02-2016

ಹೆಚ್ಚಿನ ಮಾಹಿತಿಗಾಗಿ ಲ್ಲಿ click ಮಾಡಿ

ಅರ್ಜಿ ನಮೂನೆಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.