HomePage_Banner_
HomePage_Banner_

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ವಿಜಯಪುರ – ವಿವಿಧ ಹುದ್ದೆಗೆ ಅರ್ಜಿ

ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ (ಆರ್.ಬಿ.ಎಸ್.ಕೆ) ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಂ.ಬಿ.ಬಿ.ಎಸ್., ಬಿ.ಎ.ಎಂ.ಎಸ್.(ಆಯುರ್ವೇದಿಕ್ ) ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುವ ಕುರಿತು. ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ  ಮೆರಿಟ್ & ರೋಸ್ಟರ್ ಆಧಾರಿಸಿ  ನೇಮಕಾತಿ ಮಾಡಲು ಆಸಕ್ತರಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಮೊತ್ತ ರೂ.500/-ನ್ನು ಪಾವತಿಸಿ ಆರ್ಜಿ ಪಡೆದು ನಿಗದಿತ ದಾಖಲೆಗಳೊಂದಿಗೆ ದಿ.02.01.2016 ರಿಂದ 121.01.2016ರವರೆಗೆ ಕಛೇರಿಯ ಅವಧಿಯಲ್ಲಿ ಖುದ್ದಾಗಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ದಿ: 13.01.2016ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30ವರೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ ನೇರ ಸಂದರ್ಶನವಿರುತ್ತದೆ.

ಹುದ್ದೆ : ಎಂ.ಬಿ.ಬಿ.ಎಸ್., ಬಿ.ಎ.ಎಂ.ಎಸ್. ವೈದ್ಯಾಧಿಕಾರಿಗಳು

ಹುದ್ದೆ ಸಂಖ್ಯೆ : 16

ಹೆಚ್ಚಿನ ಮಾಹಿತಿಗಾಗಿ 08352-220204/9449843103ಗೆ ಸಂಪರ್ಕಿಸಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.