ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ದಾವಣಗೆರೆ- ವಿವಿಧ ಹುದ್ದೆಗೆ ಅರ್ಜಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಜಿಲ್ಲಾ ಆರೋಗ್ಯ ಮತ್ತು ಕು.ಕ.ಸಂಘ, ದಾವಣಗೆರೆ ವತಿಯಿಂದ, ರಾಷ್ಟ್ರೀಯ ಆರೋಗ್ಯ ಅಭಿಯಾನ ಆರ್.ಬಿ.ಎಸ್.ಕೆ. ಕಾರ್ಯಕ್ರಮದಡಿ ತಾಲ್ಲೂಕು ಶಾಲಾ ಆರೋಗ್ಯ ತಂಡಗಳಿಗೆ ಬಿ.ಎ.ಎಂ.ಎಸ್. ಪದವೀಧರ ವೈದ್ಯರನ್ನು  ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಹುದ್ದೆ: ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿ

ಹುದ್ದೆಗಳ ಸಂಖ್ಯೆ: 24 ಮಹಿಳೆಯರಿಗೆ- 12/ ಪುರುಷರಿಗೆ -12

ಆಯ್ಕೆಯನ್ನು ಬಿ.ಎ.ಎಂ.ಎಸ್. ಪದವಿಯ ಶೇ. ಸರಾಸರಿ ಅಂಕಗಳು ಮತ್ತು ಹಿಂದೆ ಸ್ಥಳೀಯವಾಗಿ ಆರ್.ಬಿ.ಎಸ್.ಕೆ.ಅಡಿ ಕಾರ್ಯನಿರ್ವಹಿಸಿದ ಆದ್ಯತೆಯ ಆಧಾರದಲ್ಲಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ 1 ವರ್ಷದ ಅವಧಿಗೆ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ರೂ.500/- ಪಾವತಿಸಿ ಈ ಕಛೇರಿಗೆ ದಿ:02.01.2016ರಿಂದ 12.01.2016ರವರೆಗೆ ಕಛೇರಿ ವೇಳೆಯಲ್ಲಿಮುದ್ದಾಂ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ದಾಖಲೆಗಳೊಂದಿಗೆ ದಿ:13.01.2016ರಂದು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣ, ದಾವಣಗೆರೆ ಇಲ್ಲಿ ಆಯ್ಕೆ ಸಮಿತಿಯ ಮುಂದೆ ಸಂದರ್ಶನದಲ್ಲಿ ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ 08192-263194 ಸಂಪರ್ಕಿಸಿ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.