HomePage_Banner_
HomePage_Banner_

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಉಡುಪಿ – ವಿವಿಧ ಹುದ್ದೆಗೆ ಅರ್ಜಿ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮಕ್ಕೆ ಈ ಕೆಳಗೆ ನಮೂದಿಸಿದ ಅಧೀನ ಸಂಸ್ಥೆಗಳಿಗೆ ಎಂ.ಬಿ.ಬಿ.ಎಸ್/ಬಿ.ಎಂ.ಎಸ್.ಎ. ವೈದ್ಯರ ಸೇವೆಯನ್ನು ಮೆರಿಟ್ & ರೋಸ್ಟರ್ ಆಧಾರದಲ್ಲಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಮೊತ್ತ ರೂ.500/-ನ್ನು ಜಿಲ್ಲಾ ಯೋಜನಾ ನಿರ್ವಹಣಾ ಯೋಜನಾ ಘಟಕ, ಅಜ್ಜರಕಾಡು ಉಡುಪಿ ಇಲ್ಲಿ ಪಾವತಿಸಿ ಅರ್ಜಿಯನ್ನು ಪಡೆದು, ದಿನಾಂಕ 13.01.2016ರಂದು ಸಮಯ 10.30ರಿಂದ 5.00ರ ತನಕ ಜಿಲ್ಲಾ ಆರೋಗ್ಯ ಮತ್ತು ಕು.ಕ ಕಛೇರಿ ಉಡುಪಿ ಇಲ್ಲಿ ನಡೆಯುವ ನೇರ ನೇಮಕಾತಿ (Walk in interview) ಹಾಜರಾಗುವುದು.

ಹುದ್ದೆ: ಆರೋಗ್ಯ ವೈದ್ಯಾಧಿಕಾರಿ         ಹುದ್ದೆ ಸಂಖ್ಯೆ : 11

ಸಂಸ್ಥೆಯ ಹೆಸರು : ತಾಲೂಕು ಆರೋಗ್ಯಾಧಿಕಾರಿ ಕಛೇರಿ, ಉಡುಪಿ/ ಕುಂದಾಪುರ/ ಕಾರ್ಕಳ

ಹೆಚ್ಚಿನ ಮಾಹಿತಿಗಾಗಿ 0820-2532100 / email: [email protected]ಸಂಪರ್ಕಿಸಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.