ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ -16 ಹುದ್ದೆಗಳಿಗೆ ನೇರ ಸಂದರ್ಶನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎನ್.ಹೆಚ್.ಎಂ. ಯೋಜನೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಂ.ಬಿ.ಬಿ.ಎಸ್/ಬಿ.ಎಂ.ಎಸ್.ಎ. ವೈದ್ಯರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು  ಈ ಕೆಳಗಿನಂತೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ: ಆರೋಗ್ಯ ವೈದ್ಯಾಧಿಕಾರಿ         ಹುದ್ದೆ ಸಂಖ್ಯೆ : 16

ಸದರಿ ನೇಮಕಾತಿಯನ್ನು 371-ಜೆ ನಿಯಮ  ಮತ್ತು ಮೆರಿಟ್ & ರೋಸ್ಟರ್ ಆಧಾರದ ಮೇಲೆ ಮಾಡಿಕೊಡಲಾಗುವುದು. ಕಾರಣ ಆಸಕ್ತಿಯುಳ್ಳ ಎಂ.ಬಿ.ಬಿ.ಎಸ್/ಬಿ.ಎ.ಎಂ.ಎಸ್. ಪದವಿ ಹೊಂದಿದ ವೈದ್ಯರು ಜಿಲ್ಲಾ ಯೋಜನಾ ನಿರ್ವಹಣಾ ಅಧಿಕಾರಿಗಳು ಕೊಪ್ಪಳ ಇವರಲ್ಲಿ ದಿನಾಂಕ 02-01-2016ರಿಂದ 12-01-2016ರೊಳಗಡೆ ರೂ. 500/- ಅರ್ಜಿ ಶುಲ್ಕ ಡಿಡಿಯನ್ನು (District Health & Family Welfare Society, Koppal) ಇವರ ಹೆಸರಿಗೆ ತೆಗೆಸಿ ಅರ್ಜಿ ಸ್ವೀಕರಿಸಿ(ರಜಾ ದಿನ ಹೊರತು ಪಡಿಸಿ) ದಿನಾಂಕ : 12-01-2016ರ ಸಾಯಂಕಾಲ 5.00 ಗಂಟೆಯೊಳಗೆ ಮುದ್ದಾಂ/ಅಂಚೆ ಮೂಲಕ ಜಿಲ್ಲಾ ಯೋಜನಾ ನಿರ್ವಹಣಾ ಅಧಿಕಾರಿಗಳು, ಕೆ.ಹೆಚ್.ಎಸ್.ಡಿ.ಆರ್.ಪಿ.ಕೊಪ್ಪಳ ಇವರಲ್ಲಿ ಸಲ್ಲಿಸಬಹುದಾಗಿದೆ.

ದಿನಾಂಕ: 13-01-2016ರಂದು Walk in interview ಗೆ ಎಲ್ಲಾ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ  08539-221811 ಸಂಪರ್ಕಿಸಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.