ಗ್ರಾಮೀಣ ಅಭಿವೃದ್ಧಿ ಮತ್ತು ಉದ್ಯೋಗ ಖಾತರಿ ಯೋಜನೆ ಬೆಂಗಳೂರು – ವಿವಿಧ ಹುದ್ದೆಗಳಿಗೆ ಅರ್ಜಿ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನರೇಗಾ ಸಾಮಾಜಿಕ ಪೆರಶೋಧನಾ ಸಂಘಕ್ಕೆ (ಮಹಾತ್ಮಗಾಂಧಿ ನರೇಗಾ ಯೋಜನೆ) ಸಾಮಾಜಿಕ ಪರಿಶೋಧನಾ ತಜ್ಞರು , ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಆಡಳಿತಾತ್ಮಕ ಹುದ್ದೆಗಳ ಸೇವೆಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಸಾಮಾಜಿಕ ಸಂಶೋಧನಾ ತಜ್ಞರು -01 ಹುದ್ದೆ

ರಾಜ್ಯ ಸಂಪನ್ಮೂಲ ವ್ಯಕ್ತಿ -01

ವ್ಯವಸ್ಥಾಪಕರು (ಆಡಳಿತ)-01 ಹುದ್ದೆ

ಪ್ರಥಮ ದರ್ಜೆ ಸಹಾಯಕರು -02 ಹುದ್ದೆ

ಸಹಾಯಕ ಲೆಕ್ಕಾಧಿಕಾರಿ -01 ಹುದ್ದೆ

ಲೆಕ್ಕ ಸಹಾಯಕರು -01 ಹುದ್ದೆ

ಎಂ.ಐ.ಎಸ್ ತಾಂತ್ರಿಕ ತಜ್ಞರು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 27-01-2016

ಹೆಚ್ಚಿನ ವಿವರಕ್ಕಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.