ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮಂಗಳೂರು – ವೈದ್ಯಕೀಯ ಹುದ್ದೆಗೆ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಬಾಲ ಸ್ವಸ್ಥ ಕಾರ್ಯಕ್ರಮದಡಿಯಲ್ಲಿ ಒಂದು ವರ್ಷದ  ಅವಧಿಗೆ ಗುತ್ತಿದೆ  ಆಧಾರದ ಮೇಲೆ ವೈದ್ಯ ಹುದ್ದೆಯನ್ನು ಭರ್ತಿ ಮಾಡಲು ದಿನಾಂಕ 13-01-2016 ರಂದು ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕು.ಕ ಕಛೇರಿಯ ಸಂಭಾಂಗಣದಲ್ಲಿ 10 ಗಂಟೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಹುದ್ದೆಗಳ ವಿವರ

ಮಂಗಳೂರಿನಲ್ಲಿ -15 ಹುದ್ದೆ   , ಬಂಟ್ವಾಳ – 04, ಪುತ್ತೂರು -04 , ಬೆಳ್ತಂಗಡಿ-04, ಸುಳ್ಯ-04

ವಿದ್ಯಾರ್ಹತೆ : ಬಿ.ಎ.ಎಂ.ಎಸ್/ಎಂ.ಬಿ.ಬಿ.ಎಸ್ ಪದವಿ ಮತ್ತು ಇಂಟರ್ನ್ ಶಿಪ್ ಕಡ್ಡಾಯವಾಗಿ ಪೂರೈಸಿರಬೇಕು

ವೇತನ : ಬಿ.ಎ.ಎಂ.ಎಸ್ – 25,000/-  , ಎಂ.ಬಿ.ಬಿ.ಎಸ್ – 45,000/-

ವಿಳಾಸ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ , ಜಿಲ್ಲಾ ಯೋಜನಾ ನಿರ್ವಹಣಾ ಘಟಕ , ಪಿ.ಡಬ್ಲ್ಯೂ ಬಿಲ್ಡಿಂಗ್ , ನೆಹರೂ ಮೈದಾನ್ ರಸ್ತೆ ದ.ಕ ಮಂಗಳೂರು

ಫೋನ್ ನಂಬ್ರ : 0824-2424501

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.