ಬೆಂಗಳೂರು ಮೆಟ್ರೋ ದಲ್ಲಿ ಇಂಜಿನಿಯರಿಂಗ್ ಆದವರಿಗೆ ಉದ್ಯೋಗ ಅವಕಾಶ

ಬೆಂಗಳೂರು ಮೆಟ್ರೋ ರೈಲ್ವೇ ಇಲಾಖೆಯು ಗುತ್ತಿಗೆ ಆಧಾರದ ಮೇಲೆ 50 ಕ್ಕೂ ಅಧಿಕ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಆಸಕ್ತ ಹಾಗೂ ಹುದ್ದೆಯಲ್ಲಿ ಅನುಭವ ಹೊಂದಿದ  ಅಭ್ಯರ್ಥಿಗಳಿಂದ  ಅರ್ಜಿಗಳನ್ನು  ಆಹ್ವಾನಿಸಿದೆ

ಅರ್ಜಿ ನಮೂನೆಗಾಗಿ ಇಲ್ಲಿ click ಮಾಡಿರಿ

ವಿದ್ಯಾರ್ಹತೆ , ಅನುಭವವನ್ನು ಹುದ್ದೆಗಳಿಗೆ ಅನುಗುಣವಾಗಿ ತಿಳಿಸಲಾಗಿದ್ದು ಅವುಗಳ  ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಅರ್ಜಿ ತಲುಪಲು ಕೊನೆ ದಿನಾಂಕ 30-01-2016

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.