ವಿಶ್ವೇಶ್ವರಯ್ಯಾ ಟೆಕ್ನಲಾಜಿಕಲ್ ಯುನಿವರ್ಸಿಟಿ 60 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಶ್ವೇಶ್ವರಯ್ಯಾ ಟೆಕ್ನಲಾಜಿಕಲ್ ಯುನಿವರ್ಸಿಟಿ ಬೆಳಗಾವಿಯು60  ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಹುದ್ದೆ : 60

ಅರ್ಜಿ ನಮೂನೆಯನ್ನು ವಿಶ್ವೇಶ್ವರಯ್ಯಾ ಟೆಕ್ನಲಾಜಿಕಲ್ ಯುನಿವರ್ಸಿಟಿ ಬೆಳಗಾವಿ ವೆಬ್ ಸೈಟ್ ನಿಂ ಡೌನ್ ಲೋಡ್ ಮಾಡಿಕೊಂಡು.ಡಿ.ಡಿ ಮಾಡಿದ ರಶೀದಿಯೊಂದಿಗೆ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ನಿಗಧಿ ಪಡಿಸಲಾದ ವಿಳಾಸಕ್ಕೆ ಕಳುಹಿಸತಕ್ಕದ್ದು

ವಿಳಾಸ  : The Registrar, Visvesvaraya Technological University, “Jnana Sangama” Campus, Belagavi- 590018 (Karnataka).
ಸೂಚನೆ : ಅಭ್ಯರ್ಥಿಗಳು ಪ್ರತಿಯೊಂದು ಅರ್ಜಿಗೆ ಪ್ರತ್ಯೇಕ ಶುಲ್ಕ ಪಾವತಿಸತಕ್ಕದ್ದು
ಅರ್ಜಿ ತಲುಪಲು ಕೊನೆ ದಿನಾಂಕ 30-01-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿ

ಅರ್ಜಿ ನಮೂನೆಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.