ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬೆಂಗಳೂರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬೆಂಗಳೂರು ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆರೋಗ್ಯ ಇಲಾಖೆಯಿಂದ ೨ ವಿಧದ ನೇಮಕಾತಿ ಪ್ರಕಟಣೆಗೊಂಡಿದ್ದು
೨ ನೇಮಕಾತಿಯ ವಿವರಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ
೧ ನೇಮಕಾತಿ ಪ್ರಕಟಣೆ ವಿವರಗಳು :
ಪ್ರೊಗ್ರಾಂ ಅಸಿಸ್ಟಂಟ್ : ಒಟ್ಟು ಹುದ್ದೆ -೧೩ ವೇತನ ಶ್ರೇಣಿ : ರೂ ೨೦,೦೦೦/-
ವಿದ್ಯಾರ್ಹತೆ :ಸೆಕ್ರೆಟೇರಿಯಲ್ ಪ್ರಾಕ್ಟಿಸ್ ನಲ್ಲಿ ಡಿಪ್ಲೊಮಾವನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು ಅಥವಾ ಪದವಿ/ಸ್ನಾತಕಪದವಿಯನ್ನು ಹೊಂದಿರಬೇಕು
ವಯೋಮಿತಿ : ೨೧ ರಿಂದ ೪೫ ವರ್ಷ
ಇತರೆ ಅರ್ಹತೆಗಳು : ಹುದ್ದೆಗೆ ಸಂಬಂಧ ಪಟ್ಟಂತೆ ೨ ವರ್ಷದ ಅನುಭವ ಹೊಂದಿರಬೇಕು , ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಜ್ಞಾನ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ (ಕನ್ನಡ/ಇಂಗ್ಲಿಷ್ ಭಾಷೆಯಲ್ಲಿ ಟೈಪಿಂಗ್ ಮಾಡಲು ತಿಳಿದಿರಬೇಕು)
ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ :Chief Administrative Officer, National Health Mission,1st floor, New Building (Control Room), Anandrao Circle, Bangalore – 09
Ph. No. 080-22341985.

ಜಿಲ್ಲಾ ಪರಿಶೀಲನಾ ಮತ್ತು ಮೌಲ್ಯಮಾಪನಾ ಮ್ಯಾನೇಜರ್ : ಒಟ್ಟು ಹುದ್ದೆ -೦೧
ವೇತನ ಶ್ರೇಣಿ : ರೂ ೨೫,೦೦೦/-
ವಿದ್ಯಾರ್ಹತೆ :ಸ್ಟಾಟಿಸ್ಟಿಕ್ಸ್ /ಡೆಮೋಗ್ರಫಿ/ಮೆಥಮೆಟಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ +ಸ್ನಾತಕೋತ್ತರ ಪದವಿಯಲ್ಲಿ ಸ್ಟಾಟಿಸ್ಟಿಕ್ಸ್ ವಿಷಯವನ್ನು ಒಂದು ಕಲಿಕಾ ವಿಷಯವನ್ನಾಗಿ ಆಯ್ದುಕೊಂಡಿರಬೇಕು
ವಯೋಮಿತಿ : ೪೦ ವರ್ಷ
ಇತರೆ ಅರ್ಹತೆ: ಹುದ್ದೆಗೆ ಸಂಬಂಧ ಪಟ್ಟಂತೆ ೧ ವರ್ಷದ ಅನುಭವ ಪಡೆದುಕೊಂಡಿರಬೇಕು
ರಾಜ್ಯ ಪರಿಶೀಲನಾ ಮತ್ತು ಮೌಲ್ಯಮಾಪನಾ ಮ್ಯಾನೇಜರ್ : ಒಟ್ಟು ಹುದ್ದೆ -೦೧
ವೇತನ ಶ್ರೇಣಿ : ರೂ ೩೦,೦೦೦/-
ವಿದ್ಯಾರ್ಹತೆ : ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ /ಸ್ಟಾಟಿಸ್ಟಿಕ್ಸ್ ನಲ್ಲಿ ಸ್ನಾತಕ ಪದವಿ/ ಮೆಥಮೆಟಿಕ್ಸ್ ನೊಂದಿಗೆ ಸ್ಟಾಟಿಸ್ಟಿಕ್ಸ್ ಅನ್ನು ಒಂದು ಕಲಿಕಾ ವಿಷಯವನ್ನಾಗಿ ಆಯ್ದುಕೊಂಡಿರಬೇಕು
ಇತರೆ ಅರ್ಹತೆ : ಹುದ್ದೆಗ ಸಂಬಂಧ ಪಟ್ಟಂತೆ ೨ ವರ್ಷದ ಅನುಭವ ಪಡೆದುಕೊಂಡಿರಬೇಕು
ವಯೋಮಿತಿ : ೪೦ ವರ್ಷ ವೇತನ ಶ್ರೇಣಿ : ರೂ ೩೦,೦೦೦/-
ಮೇಲ್ಕಂಡ ೨ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ : Joint Direction (State Demographer),
HMIS/ MCTS cell, 2nd floor, IPP Building, Directorate of Health& Family Welfare Services, Aandrao Circle, Bangalore- 560009 Ph.No. 080-22389612.

ರೆಫ್ರಿಜರೆಟರ್ ಮೆಕ್ಯಾನಿಕ್ : ಒಟ್ಟು ಹುದ್ದೆ : ೦೧
ವೇತನ ಶ್ರೇಣಿ : ರೂ ೧೨,೦೦೦/-
ವಿದ್ಯಾರ್ಹತೆ : ಏರ್ ಕಂಡಿಷನಿಂಗ್ ಅಂಡ್ ರೆಫ್ರಿಜರೆಷನ್ ವಿಷಯದಲ್ಲಿ ಡಿಪ್ಲೊಮಾ/ಐ.ಟಿ.ಐ ಕೋರ್ಸನ್ನು ಮಾನ್ಯತೆ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು ಅನೂಭವ : ೨ ವರ್ಷ
ವಯೋಮಿತಿ : ೬೦ ವರ್ಷ ಮೀರಿರಬಾದರು
ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ : Deputy Director, Immuization, Room No. 201,  2nd floor, Department of Health & FW, Anand Rao Circle, Bangalore – 560009.  Ph. No. 080-22894927.

ಆಸಕ್ತ ಅಭ್ಯರ್ಥಿಗಳು ಮೇಲೆ ತಿಳಿಸಲಾಸ ವಿಳಾಸಕ್ಕೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ (ವಿದ್ಯಾರ್ಹತೆ /ಅನುಭವ/ ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರ) ಕಳುಹಿಸತಕ್ಕದ್ದು
ಅರ್ಜಿಕವರ್ ನ ಮೇಲೆ :“APPLICATION FOR THE POST OF ———ಎಂದು ಬರೆಯಬೇಕು
ಅರ್ಜಿ ತಲುಪಲು ಕೊನೆ ದಿನಾಂಕ   10-01-2016

೨ ನೇ ಪ್ರಕಟಣೆ
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಅಡಿಯೋಲಜಿಸ್ಟ್ : ಒಟ್ಟು ಹುದ್ದೆ : ೧೨
ವಿದ್ಯಾರ್ಹತೆ : ರೂ ೩೦,೦೦೦/- ಅನುಭವ :೦೧ ವರ್ಷ
ವಿದ್ಯಾರ್ಹತೆ : ಅಡಿಯಾಲಜಿ ಅಂಡ್ ಸ್ಪೀಚ್ ಲಾಂಗ್‌ವೇಜ್ ಪ್ಯಾಥಾಲಜಿ / ಬಿ.ಎಸ್.ಸಿ ಪದವಿಯನ್ನು ಆರ್.ಸಿಐ ಯಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು
ಅಡಿಯೋಮೆಟ್ರಿಕ್ ಅಸಿಸ್ಟಂಟ್ : ಒಟ್ಟು ಹುದ್ದೆ -೨೫
ಅನುಭವ : ೦೧ ಹುದ್ದೆ ವೇತನ ಶ್ರೇಣಿ : ರೂ ೧೫,೦೦೦/-
ವಿದ್ಯಾರ್ಹತೆ : ಟೆಕ್ನಿಕಲ್ ಅಭ್ಯರ್ಥಿಯಾಗಿದ್ದು ಒಂದುವರ್ಷದ ಡಿಪ್ಲೊಮಾ ಇನ್ ಹಿಯರಿಂಗ್ ಲಾಗ್‌ವೇಜ್ ಅಂಡ್ ಸ್ಪೀಚ್ ವಿಷಯದಲ್ಲಿ ಡಿಪ್ಲೊಮಾವನ್ನು ಆರ್.ಸಿಐ ಯಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು
ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಈ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮೂಲಕ ಅಥವಾ ಮೇಲ್ ಮೂಲಕ ಸಲ್ಲಿಸಲ್ಲಿತಕ್ಕದ್ದು
ವಿಳಾಸ :Project Director(RCH),National Health Mission,
1st floor, Ananda Rao Circle, Bangalore- 09.
[email protected]

ಅರ್ಜಿ ತಲುಪಲು ಕೊನೆ ದಿನಾಂಕ  16-01-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.