ಶಿಕ್ಷಣ ಉದ್ಯೋಗ ಮಾಹಿತಿ

  • ೨೦೧೫-೧೬ನೇ ಸಾಲಿನ ಎರಡು ವರ್ಷಗಳ ಬಿ.ಎಡ್ ಕೋರ್ಸಿಗೆ ಅರ್ಜಿ ಆಹ್ವಾನ   ವಿದ್ಯಾರ್ಹತೆ:  ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ೨೮/೧೨/೨೦೧೫
  • ಭಾರತೀಯ ನೌಕ ವಿಭಾಗದಲ್ಲಿ ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ೬ನೇ ತರಗತಿ/ ಎಸ್.ಎಸ್.ಎಲ್.ಸಿ  ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ೦೩/೦೧/೨೦೧೬
  • ಜೆಇಇ ಸೆಂಟ್ರಲ್ ಎಕ್ಸಾಮಿನೇಶನ್(ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು) ದಿನಾಂಕ: ೩೧/೧೨/೨೦೧೫ ಟ ಕರ್ನಾಟಕ  ಹೈಕೋರ್ಟ್ ಗ್ರೂಪ್ ಡಿ ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ , ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ೩೧/೧೨/೨೦೧೫
  • ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು ೧೩೧ ಸಹಾಯಕ ಅಭಿಯಂತರ, ೫೩ ಬ್ಯಾಕ್ ಲಾಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ,   ವಿದ್ಯಾರ್ಹತೆ: ಇಂಜಿನಿಯರಿಂಗ್/ ವಾಣಿಜ್ಯ ಪದವಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ೦೭/೦೧/೨೦೧೬
  • ಸಿಟೆಟ್ ೨೦೧೬ನೇ ಸಾಲಿನ ಪರೀಕ್ಷೆಗೆ  ಅರ್ಜಿ ಆಹ್ವಾನ ಕೊನೆಯ ದಿನಾಂಕ:೨೮/೧೨/೨೦೧೫
  • ಇಂಡಿಯನ್ ಆರ್‍ಮಿ ಹಾಸನ-ಬೀದರ್ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: ೧೬/೦೧/೨೦೧೬
  •  ಕರ್ನಾಟಕ ಮುಕ್ತ ವಿ.ವಿ. ಪ್ರವೇಶಾತಿ ಆರಂಭ ದಂಡ ಸಹಿತ ಕೊನೆಯ ದಿನಾಂಕ: ೧೮/೦೧/೨೦೧೬
  •  ಮಂಗಳೂರು ರಿಫೈನರಿ ಅಂಡ್  ಪೆಟ್ರೋ ಕೆಮಿಕಲ್ ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ಪದವಿ/ಡಿಪ್ಲೊಮಾ,  ಅರ್ಜಿ ಸಲಿಸಲ್ಲು ಕೊನೆಯ ದಿನಾಂಕ: ೧೨/೦೧/೨೦೧೬
  • ಎಂಪ್ಲಾಯಿಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಷನ್ ೧೧೧೩ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ವಿವಿಧ, ಅರ್ಜಿ ಸಲಿಸಲ್ಲು ಕೊನೆಯ ದಿನಾಂಕ: ೬/೦೧/೨೦೧೬

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.