ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್ – ಸಹಾಯಕ ಮ್ಯಾನೇಜರ್ / ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ

ಶ್ರೀ ಗೋಕರ್ಣ ನಾಥ ಕೋ-ಆಪರೇಟಿವ್ ಬ್ಯಾಂಕ್ ಲಿ. ಮಂಗಳೂರು ಅರ್ಹ ಅಭ್ಯರ್ಥಿಗಳಿಂದ ಅಸಿಸ್ಟಂಟ್ ಮ್ಯಾನೇಜರ್ / ಶಾಖಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ

ಅಸಿಸ್ಟಂಟ್ ಮ್ಯಾನೇಜರ್  / ಶಾಖಾಧಿಕಾರಿ – ಒಟ್ಟು ಹುದ್ದೆ 05

ವಿದ್ಯಾರ್ಹತೆ : ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿಯನ್ನು ಕನಿಷ್ಟ 50% ಅಂಕಗಳೊಂದಿಗೆ ಪಡೆದುಕೊಂಡಿರಬೇಕು

ದ್ವಿತೀಯ ದರ್ಜೆ ಸಹಾಯಕ – ಒಟ್ಟು ಹುದ್ದೆ 13

ವಿದ್ಯಾರ್ಹತೆ :ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿಯನ್ನು ಕನಿಷ್ಟ 40% ಅಂಕಗಳೊಂದಿಗೆ ಪಡೆದುಕೊಂಡಿರಬೇಕು

ಅರ್ಜಿ ತಲುಪಲು ಕೊನೆ ದಿನಾಂಕ 31-12-2015

ಅರ್ಜಿ ನಮೂನೆಗಾಗಿ ಇಲ್ಲಿ click ಮಾಡಿರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.