ನೈಋತ್ಯ ರೈಲ್ವೆ ಘಟಕದಿಂದ ಗ್ರೂಪ್ ‘ಸಿ’ ಮತ್ತು ಗ್ರೂಪ್’ಡಿ’ ಹುದ್ದೆಗೆ ಅರ್ಜಿ ಆಹ್ವಾನ

ನೈಋತ್ಯ ರೈಲ್ವೆ ಘಟಕ ದಿಂದ 2015-16 ನೇ ಸಾಲಿನ ಸ್ಕೌಟ್ ಮತ್ತು ಗೈಡ್ಸ್ ಕೋಟಾದಡಿ ಗ್ರೂಪ್ ‘ಸಿ’ಹಾಗೂ ಈ ಹಿಂದಿನ ಗ್ರೂಪ್ ‘ಡಿ’ ವರ್ಗಗಳ  ಹುದ್ದೆಗಳಿಗೆ ಆಸಕ್ತ  ಆರ್ಹ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಹುದ್ದೆ:ಗ್ರೂಪ್ ‘ಸಿ’, ವಿದ್ಯಾರ್ಹತೆ:- ಪಿಯುಸಿ, ತತ್ಸಮಾನ ಪರೀಕ್ಷೆಯಲ್ಲಿ ಸರಾಸರಿ ಕನಿಷ್ಟ ಶೇಕಡಾ 50ರಷ್ಟು ಅಕಂಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಪೇ ಬ್ಯಾಂಡ್ :-ರೂ.5200-20200, ಗ್ರೇಡ್ ಪೇ  ರೂ.1900/-,ವಯೋಮಿತಿ:- 18 ವರ್ಷ ದಿಂದ 29 ವರ್ಷದವರೆಗೆ.     ಹುದ್ದೆ:-ಗ್ರೂಪ್ ‘ಡಿ’ ,ವಿದ್ಯಾರ್ಹತೆ:-  ಎಸ್ಎಸ್ಎಲ್ ಸಿ ,ಐಟಿಐ, ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಪೇ ಬ್ಯಾಂಡ್ :-ರೂ.5200-20200, ಗ್ರೇಡ್ ಪೇ  ರೂ.1800/-, ವಯೋಮಿತಿ:- 18 ವರ್ಷ ದಿಂದ 32 ವರ್ಷದವರೆಗೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-04-01-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿ

ವೆಬ್ ಸೈಟ್ ಗಾಗಿ ಇಲ್ಲಿ click  ಮಾಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.