ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
ಹುದ್ದೆಯ ಹೆಸರು – ಕಿರಿಯ ಸಹಾಯಕ
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಬಿ.ಕಾಂ ಪದವೀದರರು ಕನಿಷ್ಟ ಶೇ. ೫೦ ಅಂಕಗಳನ್ನು ಹಾಗೂ ಇತರ ಪದವೀದರರು ಶೇ.55 ಆಂಕಗಳನ್ನು ಪಡೆದಿರತಕ್ಕದ್ದು. ಇದರೊಂದಿಗೆ ಕಂಪ್ಯೂಟರ್ನಲ್ಲಿ HARDWARE ಮತ್ತು SOFTWARE ಪರಿಣತಿ ಹೊಂದಿರುವ ಬಗ್ಗೆ ಸರಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪಡೆದ ಅನುಭವ ಪತ್ರ ಹೊಂದಿರತಕ್ಕದ್ದು.
ವೇತನ ಶ್ರೇಣಿ : ರೂ. 16000-400-17200-450- 19000-500-21000-600- 24600-700-28800-800- 29600
ವಯೋಮಿತಿ ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಇದ್ದಂತೆ : ಪರಿಶಿಷ್ಟ ಜಾತಿ – 40 ವರ್ಷ , ಪ್ರವರ್ಗ I ಪ್ರವರ್ಗ-2ಎ , 2 ಬಿ, 3ಎ,3 ಬಿ- 38ವರ್ಷ ಸಾಮಾನ್ಯ ವರ್ಗ- 35 ವರ್ಷ
ಅರ್ಜಿ ಶುಲ್ಕ: ಪ.ಜಾತಿ ಮತ್ತು ಮಹಿಳೆಯರಿಗೆ – ರೂ.500/- ಹಾಗೂ ಇತರ ವರ್ಗದವರಿಗೆ ರೂ.1೦೦೦/- ಗಳ ಡಿ ಡಿ ಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆ ಡಿ ಸಿಸಿ ಬ್ಯಾಂಕು ನಿಯಮಿತ, ಮಡಿಕೇರಿ ಇವರ ಹೆಸರಿಗೆ ಮಡಿಕೇರಿಯಲ್ಲಿ ಪಾವತಿಯಾಗುವಂತೆ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸುವುದು. ಈ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
ಅರ್ಜಿ ತಲುಪಲು ಕೊನೆ ದಿನಾಂಕ 14-12-2015
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ