ಕೇಂದ್ರ ಉಗ್ರಾಣ ನಿಗಮ ಬೆಂಗಳೂರು – 14 ಸಹಾಯಕ ದರ್ಜೆ-II ಹುದ್ದೆಗೆ ಅರ್ಜಿ

ಕೇಂದ್ರ  ಉಗ್ರಾಣ ನಿಗಮವು ಕರ್ನಾಟಕ ರಾಜ್ಯದಲ್ಲಿ  14 ಉಗ್ರಾಣ ಸಹಾಯಕ ದರ್ಜೆ-II ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 03-12-2015 ಆಗಿರುತ್ತದೆ.

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಇಂಗ್ಲೀಷ್ ನಿಮಿಷಕ್ಕೆ 30 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಹೊಂದಿರಬೇಕು

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.