ಗೃಹ ರಕ್ಷಕ ದಳಕ್ಕೆ ಅರ್ಜಿ ಆಹ್ವಾನ

 

ತ್ತೂರು ತಾಲೂಕು ಕಡಬ ಘಟಕದ ಗೃಹರಕ್ಷಕ ದಳಕ್ಕೆ ಸೇರಲು ಆಸಕ್ತ ಯುವಕ ಯುವತಿಯರಿಂದ ಕಡಬ ಆರಕ್ಷಕ ಠಾಣೆಯಲ್ಲಿ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಡಬ ಠಾಣಾ ಎಸ್.ಐ ಬಿ.ಯೋಗೀಶ್ ಕುಮಾರ್ ಘಟಕಾಧಿಕಾರಿ ಎಚ್.ಕೆ ಹೋಪಾಲ್ ತಿಳಿಸಿದ್ದಾರೆ. 10ನೇ ತರಗತಿ ಮತ್ತು ಅದಕ್ಕಿಂತ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 20 ರಿಂದ 35 ವರ್ಷದ ಒಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳ ಎತ್ತರ 168ಸೆ.ಮಿ ಎತ್ತರ ಇರಬೇಕು.

ಆಯ್ಕೆಯಾದ ಗೃಹರಕ್ಷಕರನ್ನು ವಿವಿಧ ತರಬೇತಿಗೆ ಕಳುಹಿಸಿ, ಸಾರಿಗೆ, ಅಬಕಾರಿ, ಜೈಲು, ಆರ್.ಟಿ.ಒ, ಅಗ್ನಿಶಾಮಕ ಮತ್ತು ಆರಕ್ಷಕ ಇಲಾಖೆಯಲ್ಲಿ ನಿಯೋಜಿಸಲಾಗುವುದು.

ಸಂಬಂಧಪಟ್ಟ ಗೃಹ ರಕ್ಷಕ ದಳದ ಅರ್ಜಿಯನ್ನು ಘಟಕಾಧಿಕಾರಿಯವರ ಕಛೇರಿ ಅಥವಾ ಪೋಲೀಸ್ ಠಾಣೆಯಲ್ಲಿ ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.