ತ್ರೋಬಾಲ್ ಪಂದ್ಯಾಟ: ಸ್ನೇಹ ಬಾಲಕರ ತಂಡ ದ್ವಿತೀಯ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರಂತೋಡಿನಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ಸ್ನೇಹ ಶಾಲೆಯ ಬಾಲಕರ ತಂಡ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿದೆ.
ತಂಡದಲ್ಲಿ ಅನಂತ ಎಂ 7ನೇ, ದೀಪಕ್ ಎನ್.ಹೆಚ್ 7ನೇ, ಕೃಷ್ಣಪ್ರಸಾದ್ ಪಿ 7ನೇ, ಶ್ರೀಶ ಯನ್ ಶರ್ಮಾ 7ನೇ, ವೀಕ್ಷಣ್ ಎ.ಜೆ 7ನೇ, ಉತ್ತಮ್ ರೈ 6ನೇ, ಆದಿತ್ಯ ಡಿ.ಕೆ 6ನೇ, ಲಿಖಿತ್ ಪಿ.ಎಸ್ 6ನೇ, ದಿಶಾಂತ್ ಎನ್.ಎಸ್ 6ನೇ ಭಾಗವಹಿಸಿದ್ದರು. ಇವರಿಗೆ ದೈಹಿಕ ಶಿಕ್ಷಕ ಶೀನ ಉಜಿರೆ ಮಾರ್ಗದರ್ಶನ ನೀಡಿದ್ದರು.

throwball-sneha school boys thanda second

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.