ಎಸ್‌ಡಿಪಿಐ ವತಿಯಿಂದ ಜನತಾ ಕರ್ಫ್ಯೂ ದಿವಸ ಜನಸೇವೆ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಲಾಯಿಲಾ ಗ್ರಾಮ ಸಮಿತಿ ವತಿಯಿಂದ ಜನತಾ ಕರ್ಫ್ಯೂ ದಿನವಾದ ಇಂದು ಗುರುವಾಯನಕೆರೆ ಪೇಟೆಯಿಂದ ಬೆಳ್ತಂಗಡಿ, ಉಜಿರೆ ಪೇಟೆವರೆಗೆ ರಸ್ತೆ ಬದಿ ಆಶ್ರಯ ಪಡೆದಿರುವ ಬಡ ನಿರ್ಗತಿಕರಿಗೆ, ಸರಕಾರಿ ಆಸ್ಪತ್ರೆ ರೋಗಿಗಳಿಗೆ, ರೋಗಿಗಳ ಪರಿಪಾಲಕರಿಗೆ, ದಾದಿಯರು ಸೇರಿದಂತೆ ಸಿಬಂದಿಗಳಿಗೆ ಮಧ್ಯಾಹ್ನದ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆಯಲಾಯಿತು.

Copy Protected by Chetan's WP-Copyprotect.